ಸ.ಹಿ.ಪ್ರಾ. ಶಾಲೆ ಕದಿಕಡ್ಕದಲ್ಲಿ ನೂತನ ಎಸ್.ಡಿ.ಎಂ.ಸಿ ಸಮಿತಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಮತಿ ಸುಜಾತ ಪುನರಾಯ್ಕೆಗೊoಡರು.
ಉಪಾಧ್ಯಕ್ಷರಾಗಿ ತಿಮ್ಮಯ್ಯ ಆಚಾರ್ಯ ಎಸ್. ಹಾಗೂ ಸದಸ್ಯರುಗಳಾಗಿ ಚಂದ್ರಶೇಖರ, ಸುಚಿತ್ರಾ ಕೆ. ಎಂ, ಪ್ರೇಮಾ ಕೆ. ವಿ., ಮಾಲತಿ, ಸಂಜೀವ, ಪೂರ್ಣಿಮಾ, ಮುಮ್ತಾಜ್, ಫಾತಿಮಾ, ಮೊಹಮ್ಮದ್ ಸೆಮಿರ್, ಅಬ್ದುಲ್ ರೆಹಮಾನ್, ಕುಸುಮ, ಯಶೋಧ, ಲೀಲಾವತಿ, ಜಯರಾಜ್. ಕೆ., ವರುಣ್ ಭಟ್. ಡಿ, ಜಗದೀಶ ಬಿ, ಅನುಷಾ. ಕೆ. ಎ (ಕಾರ್ಯದರ್ಶಿ ಮುಖ್ಯ ಶಿಕ್ಷಕರು ), ಜಲಜಾಕ್ಷಿ (ಆರೋಗ್ಯ ಕಾರ್ಯಕರ್ತೆ),ಗಿರಿಜಾ. ಕೆ. (ಅಂಗನವಾಡಿ ಕಾರ್ಯಕರ್ತೆ), ಬಾಬು. ಕೆ. ಎಂ. (ಜನಪ್ರತಿನಿಧಿ) ದೇವಕಿ. ಎಂ. (ಶಾಲಾ ಶಿಕ್ಷಕಿ), ತನ್ವಿ ಡಿ. ಎಸ್. (ಶಾಲಾ ಮುಖ್ಯಮಂತ್ರಿ ) ಪೋಷಕರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.