ಮಡಪ್ಪಾಡಿ : ಭಾರೀ ಮಳೆಗೆ ಕೊಚ್ಚಿ ಹೋದ ರಸ್ತೆ

0

ಮಡಪಾಡಿ ಗ್ರಾಮದ ಹಾಡಿಕಲ್ಲು ಜೀರ್ಮುಖಿ ಎಂಬಲ್ಲಿ ನಿನ್ನೆ ಸುರಿದ ಬಾರೀ ಮಳೆಗೆ ಸೇತುವೆಯ ಒಂದು ಬಾಗದ ಮಣ್ಣು ಕೊಚ್ಚಿ ಹೋಗಿದ್ದು ಆ ಭಾಗದ 5 ಮನೆಗಳಿಗೆ ಹೋಗುವ ಸಂಪರ್ಕ ಮಾರ್ಗ ಕಡಿತಗೊಂಡಿರುವುದಾಗಿ ತಿಳಿದು ಬಂದಿದೆ.