ಸುಳ್ಯ : ಅಮ್ಮ ಚಿಣ್ಣರ ಮನೆಯ ಪೋಷಕ ಸಮಿತಿ ಪುನರ್ರಚನೆ

0

ಸುಳ್ಯದ ಅಮ್ಮ ಚಿಣ್ಣರ ಮನೆಯ
2024-25ನೇ ಸಾಲಿನ ಪೋಷಕ ಸಮಿತಿಯ ಪುನರ್ರಚನೆಯು ನಡೆಯಿತು.
ಅಧ್ಯಕ್ಷರಾಗಿ ಪ್ರೀತಮ್, ಉಪಾಧ್ಯಕ್ಷ ರಾಗಿ ಹರಿಪ್ರಸಾದ್ ಅತ್ಯಾಡಿ, ಶ್ರೀಮತಿ ನಿಶ್ಮಿತಾ ಧನಂಜಯ್, ಸದಸ್ಯರಾಗಿ ಲಕ್ಷ್ಮಣ್, ಯತೀಶ್, ಶ್ರೀಮತಿ ಶ್ವೇತಾ ಉದಯ್, ಶ್ರೀಮತಿ ಜೀವಿತ ಸಂದೇಶ್, ಶ್ರೀಮತಿ ರೋಹಿಣಿ ಕುಲದೀಪ್, ಶ್ರೀಮತಿ ವನಿತಾ ಶಶಿಕುಮಾರ್ ಆಯ್ಕೆಯಾದರು.