ಅಮರಮುಡ್ನೂರು ಪಂಚಾಯತ್ ಸಿಬ್ಬಂದಿ ವಸಂತ ಸಂಕೇಶ ಕಾರ್ಯದರ್ಶಿಯಾಗಿ ಭಡ್ತಿ

0

ಅಮರಮುಡ್ನೂರು ಗ್ರಾಮ ಪಂಚಾಯತಿನಲ್ಲಿ ಬಿಲ್ ಕಲೆಕ್ಟರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತ ಸಂಕೇಶ ರವರು ಕಾರ್ಯದರ್ಶಿಯಾಗಿ ಭಡ್ತಿ ಹೊಂದಿರುತ್ತಾರೆ.
ಇವರುಅಮರಮುಡ್ನೂರಿನಲ್ಲಿ ಸುಮಾರು 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಇದೀಗ ಕಾರ್ಯದರ್ಶಿಯಾಗಿ ಭಡ್ತಿ ಹೊಂದಿ ನೆಲ್ಲೂರು ಕೆಮ್ರಾಜೆ ಪಂಚಾಯತಿಗೆ ನೇಮಕಗೊಂಡಿರುತ್ತಾರೆ.