ದೇವಚಳ್ಳ : ಐಸಮ್ಮ ಎಲಿಮಲೆ ನಿಧನ

0

ದೇವಚಳ್ಳ ಗ್ರಾಮದ ಎಲಿಮಲೆಯ ದಿ| ಮೂಸಕುಂಞಿ ಎಂಬವರ ಪತ್ನಿ ಐಸಮ್ಮ ಎಂಬವರು ನಿನ್ನೆ(ಅ.27) ಮಧ್ಯ ರಾತ್ರಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 72 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರಿ ರುಕಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.