ಅಡ್ಕಾರ್ ಮಹೋತ್ಸವ; ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ

0

ಸುಳ್ಯ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಪಾದಾರ್ಪಣೆ ಪ್ರಯುಕ್ತ ಅಡ್ಕಾರ್ ಮಹೋತ್ಸವ ನಡೆಯುತ್ತಿದ್ದು,ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯಲ್ಲಿ ಗ್ರಾಹಕರಾದ ಲಲಿತ ಮಂದ್ರಪ್ಪಾಡಿ ನೆ.ಕೆಮ್ರಾಜೆ ರೂ.2500ಮೊತ್ತದ ಬಹುಮಾನ ಪಡೆದುಕೊಂಡಿದ್ದಾರೆ.


ವಿಶೇಷ ರಿಯಾಯಿತಿ,ವಿನಿಮಯ ಕೊಡುಗೆ, ಬಡ್ಡಿ ರಹಿತ ಸುಲಭ ಕಂತುಗಳ ಸಾಲ ಸೌಲಭ್ಯದೊಂದಿಗೆ ಅಡ್ಕಾರ್ ಮಹೋತ್ಸವ ಸೆ.8 ರವರೆಗೆ ನಡೆಯಲಿದೆ.