ರಾಮಕೃಷ್ಣ ಮಡಪ್ಪಾಡಿ ನಿಧನ

0

ದೇವಚಳ್ಳ ಗ್ರಾಮದ ಹರ್ಲಡ್ಕ ನಿವಾಸಿ ರಾಮಕೃಷ್ಣ ಮಡಪ್ಪಾಡಿಯವರು ಆಗಸ್ಟ್ 31 ರಂದು ರಾತ್ರಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ತುಳಸಿ, ಮಕ್ಕಳಾದ ಆಶಾ ಸುರೇಶ್ ಕುರುಂಜಿ, ಶ್ವೇತ ಎಂ.ಆರ್., ಪುತ್ರ ದೀಪಕ್, ಮೊಮ್ಮಕ್ಕಳನ್ನು ಅಗಲಿದ್ದಾರೆ.