ಪೃಥ್ವಿ ಜಾಕೆ : ಬಿ.ಎನ್. ವೈ.ಎಸ್ ಅಂತಿಮ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

0

2023-24 ಸಾಲಿನ ವರ್ಷಗಳ ಬಿ.ಎನ್. ವೈ.ಎಸ್ ಅಂತಿಮ ಪರೀಕ್ಷೆಯಲ್ಲಿ ಪೃಥ್ವಿ .ಜಾಕೆಯವರು ಡಿಸ್ಟಿಂಕ್ಷನ್ ಪಡೆಯುವುದರೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಅವರು ಎಸ್ ಡಿ ಎಂ ಉಜಿರೆ ಬಿ.ಎನ್. ವೈ.ಎಸ್ ಕಾಲೇಜುನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಇವರು ಪಂಜದ ಉದ್ಯಮಿಗಳಾದ ದೇವಿಪ್ರಸಾದ್.ಜಾಕೆ ,ಪೂರ್ಣಿಮ.ಜಾಕೆ ಯವರ ಪುತ್ರಿ.