ಬಳ್ಪ ಗ್ರಾಮದ ದಿ. ಕೊರಗಪ್ಪ ರೈ ಚೆನ್ನಾವರ ಪಟ್ಟೆ, ಬುಡೆಂಗಿ ಇವರ ಧರ್ಮಪತ್ನಿ ಶ್ರೀಮತಿ ಲೀಲಾವತಿ ಕೆ. ರೈ ನೆತ್ತಿಲಬಾಳಿಕೆ ಬುಡೆಂಗಿ ಇವರು ಸೆ. 07ರಂದು ಅಲ್ಪ ಕಾಲದ ಅಶೌಖ್ಯದಿಂದ ನಿಧನರಾದರು. ಇವರಿಗೆ 90 ವರ್ಷ ವಯಸಾಗಿತ್ತು.
ಮೃತರು ಪುತ್ರರಾದ ರಾಧಾಕೃಷ್ಣ ರೈ ಬುಡೆಂಗಿ ಬಳ್ಪ ಮತ್ತು ಪ್ರೇಮಾನಾಥ ರೈ ಬುಡೆಂಗಿ ಬಳ್ಪ, ಪುತ್ರಿಯರಾದ ಶ್ರೀಮತಿ ಕಾಂತಿ ವಿಶ್ವನಾಥ ರೈ ಗುತ್ತು ಎಣ್ಮೂರು, ಶ್ರೀಮತಿ ತಾರಾ ಆನಂದ ರೈ ಆರ್ತಿಲ ಕಡಬ, ಹೇಮಾವತಿ ಸುಧಾಕರ ಆಳ್ವ ಕುತ್ತಿಕಾರ್ ಕುಂಬ್ಳೆ, ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.