ಅಜ್ಜಾವರ ಗ್ರಾಮದ ಗೋರಡ್ಕ ದಿ. ದಾಮೋದರರವರ ಪತ್ನಿ ಶ್ರೀಮತಿ ಜಾನಕಿಯವರು ಅಲ್ಪಕಾಲದ ಅಸೌಖ್ಯದಿಂದ ಸೆ. ೧೧ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ೮೦ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಶ್ರೀಧರ ಡಿ., ಪ್ರಭಾಕರ ಡಿ., ಜಯಕರ ಡಿ., ತೇಜಕುಮಾರ್ ಡಿ., ಶ್ರೀಮತಿ ಪುಷ್ಪಲತಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.