ದೇವಕಿ ಕಟ್ಟಕೋಡಿ ನಿಧನ

0

ಕೊಡಗು ಸಂಪಾಜೆ ಗ್ರಾಮದ ಬೈಲು ದಿ.ತಿಮ್ಮಯ್ಯ ರವರ ಧರ್ಮ ಪತ್ನಿ ಕಟ್ಟಕೋಡಿ ದೇವಕಿಯವರು ಅಲ್ಪಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ಸೆ 17 ರಂದು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರಿ ವಿನುತಾ, ಪುತ್ರ ಸುದರ್ಶನ , ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.