ಎಡಮಂಗಲ ಹಾಲು ಸೊಸೈಟಿ ಗೆ 4 ನೇ ಬಾರಿ ತಾಲೂಕು ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಲಭಿಸಿದೆ.ಮಂಗಳೂರಿನಲ್ಲಿ ನಡೆದ ಹಾಲು ಒಕ್ಕೂಟದ ಮಹಾಸಭೆಯಲ್ಲಿ ಎಡಮಂಗಲ ಹಾಲು ಸೊಸೈಟಿ ಅಧ್ಯಕ್ಷ ದಾಮೋದರ ಗೌಡ ಮತ್ತು ಕಾರ್ಯದರ್ಶಿ ಮಾಧವ ಎರ್ಕ ರವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕರು ಗಳಾದ ಜಗದೀಶ್ ಶೆಟ್ಟಿ ಕಿನ್ಯಾಲ, ದಿವಾಕರ ಪುಚ್ಚಾಜೆ, ಸುಧೀರ್ ಕುಮಾರ್ ಶೆಟ್ಟಿ ಕಟ್ಟಬೀಡು ಉಪಸ್ಥಿತರಿದ್ದರು.