ಮರ್ಕಂಜ : ವಿವಾಹಿತ ಮಹಿಳೆ ನಾಪತ್ತೆ

0

ವಿವಾಹಿತ ಮಹಿಳೆಯೊಬ್ಬರು ಸೆ.24ರ ಮಧ್ಯಾಹ್ನದಿಂದ ನಾಪತ್ತೆಯಾದ ಘಟನೆ ಮರ್ಕಂಜ ದ ಮಿತ್ತಡ್ಕದಿಂದ ವರದಿಯಾಗಿದೆ‌.

ಮಿತ್ತಡ್ಕದ ಮೋಹನ ಎಂಬವರ ಪತ್ನಿ ಶೋಭಾಲತಾ ಎಂಬವರು ಸೆ.24ರ ಮಧ್ಯಾಹ್ನ‌ 3 ಗಂಟೆಯಿಂದ‌ ಸಂಬಂಧಿಕರ ತನ್ನ ಮನೆಯಿಂದ ನಾಮಪತ್ತೆಯಾಗಿದ್ದಾರೆ. , ಅವರಿಗೆ ಸುಮಾರು 35 ವರ್ಷ ಪ್ರಾಯವಾಗಿತ್ತು. ಮನೆಯವರು ಹುಡುಕಾಟ ಮಾಡುತ್ತಿದ್ದಾರೆ.

ಈ ಬಗ್ಗೆ ಪೋಲೀಸ್ ದೂರು‌ ನೀಡಿರುವುದಾಗಿಯೂ ತಿಳಿದು ಬಂದಿದೆ.