ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಆಶ್ರಯದಲ್ಲಿ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

0

ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇದರ ಆಶ್ರಯದಲ್ಲಿ ಸೆ.22 ರಂದು ಪುರುಷರ 62 ಕೆಜಿ ವಿಭಾಗದ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಿತು.

ಪಂದ್ಯಾಟವು ಪಿ.ಎಂ.ಶ್ರೀ.ಸ.ಮಾ.ಹಿ.ಪ್ರಾ.ಶಾಲಾ ಕ್ರೀಡಾಂಗಣದಲ್ಲಿ ನಡೆದಿದ್ದು ಪ್ರಥಮ ಸ್ಥಾನ ವನ್ನು ಪಂಚಶ್ರೀ ಪಂಜ , ದ್ವಿತೀಯ ಸ್ಥಾನವನ್ನು ಅಪ್ಪೆ ಜಕ್ಕೆಲ್ ಕಲ್ಲುಗುಂಡಿ, ತೃತೀಯ ಸ್ಥಾನವನ್ನು ಸಪ್ತಶ್ರೀ ಗುತ್ತಿಗಾರು ಹಾಗೂ ಚತುರ್ಥ ಸ್ಥಾನವನ್ನು ಯುವಕ ಮಂಡಲ ಮಡಪ್ಪಾಡಿ ಪಡೆಯಿತು.