ಗಂಗಾಧರ ಹುಲಿಮನೆ (ಇರ್ಣೆ) ನಿಧನ

0

ಅರಂತೋಡು ಗ್ರಾಮದ ಹುಲಿಮನೆ ಇರ್ಣೆ ಗಂಗಾಧರ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.30ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಪೂರ್ಣಿಮ, ಪುತ್ರ ನಿತಿನ್, ಪುತ್ರಿ ಲಿಖಿತ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.