ಮಾಂಡೊವಿ ಮೋಟಾರ್ಸ್ ನಿಂದ ಸ್ವಚ್ಚತಾ ಕಾರ್ಯಕ್ರಮ

0

ಸುಳ್ಯದ ಓಡಬಾಯಿಯಲ್ಲಿರುವ ಮಾಂಡೊವಿ ಮೋಟಾರ್ಸ್ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮವು ನಡೆಯಿತು.