ನಯನ ರಾಯ್ ಬಿಸ್ವಾಸ್ ಎಂಬ ಹೆಸರಿನ ಪಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್‌ಗಳು ಸುಳ್ಯ ನಗರದಲ್ಲಿ ಬಿದ್ದು ಸಿಕ್ಕಿವೆ. ರಿಕ್ಷಾ ಚಾಲಕರೊಬ್ಬರಿಗೆ ಇದು ಸಿಕ್ಕಿದ್ದು, ಅವರು ಸುದ್ದಿಗೆ ತಂದೊಪ್ಪಿಸಿದ್ದಾರೆ.
ಕೆವಿಜಿ ಕ್ಯಾಂಪಸ್‌ನ ವಿದ್ಯಾರ್ಥಿನಿಯ ದಾಖಲೆಗಳು ಇದಾಗಿರಬಹುದೆಂದು ಅಂದಾಜಿಸಲಾಗಿದ್ದು, ಕಳೆದುಕೊಂಡವರು ಸುದ್ದಿಯನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.