ಮಂಡೆಕೋಲು:ಮರಣ ಸಾಂತ್ವನ ನಿಧಿ ವಿತರಣೆ

0

ಮಂಡೆಕೋಲು ಸಹಕಾರ ಸಂಘದ ಸದಸ್ಯರಾಗಿದ್ದು ಇತ್ತೀಚೆಗೆ ನಿಧನರಾದ ತೀರ್ಥರಾಮ ಪಾತಿಕಲ್ಲು, ಕುಂಞಿಕಣ್ಣ ಮಣಿಯಾಣಿ ಕನ್ಯಾನ, ಪೋಕರ್ ಕುಂಞ ಮಾರ್ಗ ಇವರ ಮನೆಯವರಿಗೆ ಮರಣ ಸಾಂತ್ವನ ನಿಧಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರು, ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾದಿಕಾರಿ ಹಾಗೂ ಸಿಬಂದಿಗಳು ಸಹಕಾರ ನೀಡಿದರು