ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಬಾಬು ನಾಯ್ಕ ಮುರೂರು ನಿಧನ

0

ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಮಂಡೆಕೋಲು ಗ್ರಾಮದ ಮುರೂರು ಬಾಬು ನಾಯ್ಕರು ಅ. 15ರಂದು ರಾತ್ರಿ ನಿಧನರಾದರು. ಇವರಿಗೆ 68 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಚಂದ್ರಿಕ, ಪುತ್ರ ಕಿರಣ ಬಿ.ಸಿ, ಪುತ್ರಿ ಶ್ರೀಮತಿ ಕೀರ್ತಿ ವಿನೋದ್ ಬಿ.ಸಿ, ಸೇರಿದಂತೆ ಮೊಮ್ಮಗಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.