ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಿಲಕ ನವೀನ್ ರಿಗೆ ಎರಡು ಬಹುಮಾನ

0


ಮಲೇಷಿಯಾದಲ್ಲಿ ಅ.12 ರಿಂದ 14 ರವರೆಗೆ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಿಲಕ ನವೀನ್ ಬೊಳುಬೈಲು ಭಾಗವಹಿಸಿ ಎರಡು ಬಹುಮಾನ ಪಡೆದಿದ್ದಾರೆ. ಇವರು ಜಾವೆಲಿನ್ ಸ್ಪರ್ಧೆಯಲ್ಲಿ ಪ್ರಥಮ, 100ಮೀಟರ್ ಓಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಹಲವಾರು ಕ್ರೀಡಾಕೂಟದಲ್ಲಿ ಭಾಗವಹಿಸಿರುವ ತಿಲಕ ನವೀನ್ ನಾಗಶ್ರೀ ತಂಡದ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ತಂಡದ ನಾಯಕಿಯಾಗಿದ್ದಾರೆ.