ರಾಷ್ಟ್ರೀಯ ಕ್ರೀಡಾಕೂಟ : ಎಸಿಎಫ್ ಪ್ರವೀಣ್ ಶೆಟ್ಟಿಯವರಿಗೆ ಗೋಲ್ಡ್ ಮೆಡಲ್

0

ಅ.16ರಿಂದ 20ರ ವರೆಗೆ ಛತ್ತೀಸ್ಗಢದ ರಾಯ್ ಪುರದಲ್ಲಿ ಜರುಗಿದ ಆಲ್ ಇಂಡಿಯಾ ಫಾರೆಸ್ಟ್ ಕ್ರೀಡಾಕೂಟದಲ್ಲಿ ಸುಳ್ಯದ ಎಸಿಎಫ್ ಪ್ರವೀಣ್ ಶೆಟ್ಟಿಯವರು ಭಾಗವಹಿಸಿದ್ದು, ಶಾಟ್ ಪುಟ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. ಹ್ಯಾಮರ್ ಥ್ರೋ ದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.