ಗ್ಯಾಸ್ ಬಳಕೆದಾರರಿಗೆ ರೈ ಇಂಡೆನ್ ಗ್ಯಾಸ್ ಸಂಸ್ಥೆಯಿಂದ ಸೂಚನೆ

0

ಗ್ಯಾಸ್ ನ್ನು ಪಡೆಯುವಾಗ ಡಿಎಸಿ ಕಡ್ಡಾಯವಾಗಿ ನೀಡಬೇಕು ಮತ್ತು ಇಕೆವೈಸಿ ಹಾಗೂ ಬಿ ಎಸ್ ಸಿ ಮಾಡಲು ಬಾಕಿ ಇದ್ದವರು ಗ್ಯಾಸ್ ಪೂರೈಕೆ ಮಾಡುವ ವಾಹನದ ಚಾಲಕರು ಅಥವಾ ಡೆಲಿವರಿ ಬಾಯ್ ಜೊತೆಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ನಮ್ಮ ಕಚೇರಿಗೆ ಬಂದು ಮಾಡಿಸಿಕೊಳ್ಳಬಹುದು. ಇಕೆವೈಸಿ ಮಾಡಿಸಿಕೊಳ್ಳದಿದ್ದಲ್ಲಿ ಗ್ಯಾಸ್ ಪೂರೈಕೆ ಸ್ಥಗಿತಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರೈ ಇಂಡೇನ್ ಗ್ಯಾಸ್ ಕಚೇರಿಯನ್ನು ಬೆಳಿಗ್ಗೆ 10.೦೦ ರಿಂದ ಮಧ್ಯಾಹ್ನ 1.00 ರವರೆಗೆ ಸಂಪರ್ಕಿಸಬಹುದು.