ಕನಕಮಜಲು ಗ್ರಾಮದ ಕಾರಿಂಜ ಸಿ.ಆರ್.ಸಿ. ಕಾಲನಿಯ ಸೆಲ್ವರಾಜ್ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.10ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ವಿಮಲ, ಪುತ್ರ ಕನಕಮಜಲು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಮಹೇಶ್ವರ ಕಾರಿಂಜ, ಪುತ್ರಿಯರಾದ ವಲಿಯಮ್ಮ, ಚಂದ್ರಕಲಾ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.