ಅರಣ್ಯ ಇಲಾಖೆಯ ನಿವೃತ್ತ ಉದ್ಯೋಗಿ ಜಾನ್ ಬ್ಯಾಪ್ಟಿಸ್ಟ್ ಲೋಬೋ ಅಲ್ಪ ಕಾಲದ ಅಸೌಖ್ಯದಿಂದ ನ.18 ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ವಿಕ್ಟೋರಿಯಾ ಜ್ಯೋತಿ ಲೋಬೋ, ಪುತ್ರ ವಿಕ್ರಮ್ ಲೋಬೋ, ಪುತ್ರಿ ರಶ್ಮಿ ಲೋಬೋ, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ನ.19 ರಂದು ಸಂಜೆ 3.45 ಕ್ಕೆ ಸುಳ್ಯ ಚರ್ಚ್ ನಲ್ಲಿ ನಡೆಯಲಿದೆ.