ದೇವಕಿ ಮರಸಂಕ ನಿಧನ December 1, 2024 0 FacebookTwitterWhatsApp ಜಾಲ್ಸುರು ಗ್ರಾಮದ ಮರಸಂಕ ದೇವಕಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಡಿ. 1ರಂದು ಮುಂಜಾನೆ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.ಅವಿವಾಹಿತರಾಗಿದ್ದ ಇವರು ಸಹೋದರ, ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.