ಗಂಗಾಧರ ನಾಯ್ಕ ಕುಂಭರ್ಚೋಡು ನಿಧನ

0

ಜಾಲ್ಸುರು ಗ್ರಾಮದ ಬೊಳುಬೈಲು ಕುಂಭರ್ಚೋಡು ನಿವಾಸಿ ಗಂಗಾಧರ ನಾಯ್ಕ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಡಿ. 1ರಂದು ಸಂಜೆ ನಿಧನರಾದರು.

ಅವರಿಗೆ ವರ್ಷ 67 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಕುಸುಮ, ಪುತ್ರರಾದ ನವೀನ, ಜಯಂತ, ಭುವನೇಂದ್ರ, ಪುತ್ರಿಯರಾದ ರುಕ್ಮಿಣಿ, ಪವಿತ್ರ, ಸೊಸೆಯಂದಿರು, ಅಳಿಯಂದಿರು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.