ಸುಳ್ಯ ಹಳೇಗೆಟು ಸಂತೃಪ್ತಿ ರೆಸ್ಟೋರೆಂಟ್ ಸಮೀಪ ಪ್ರಖ್ಯಾತ ಬ್ರಾಂಡ್ ಕಂಪೆನಿಗಳಲ್ಲೊಂದದಾ ಬಾಟ ಶೋರೂಂ ನ ಅಧಿಕೃತ ಮಳಿಗೆ ಡಿ.4 ರಂದು ಶುಭಾರಂಭಗೊಳ್ಳಲಿದೆ.
ಈ ಮಳಿಗೆಯಲ್ಲಿ ಬಾಟ ಕಂಪೆನಿಯ ಅತ್ಯಾಧುನಿಕ ಶೈಲಿಯ ವಿವಿಧ ವಿನ್ಯಾಸದ ಶೂಗಳು,ಪುರುಷರ,ಮಹಿಳೆಯರ,ಮಕ್ಕಳ ಚಪ್ಪಲಿಗಳು,ಸಾಕ್ಸ್ ಗಳು ,ಹಾಗೂ ಇನ್ನಿತರ ಪೂಟ್ ವೇರ್ ಸಾಮಾಗ್ರಿಗಳು ದೊರೆಯುತ್ತದೆ