ಎಡಮಂಗಲ ಗ್ರಾಮದ ಕರಿಂಬಿಲ ಸ. ಕಿ. ಪ್ರಾ. ಶಾಲೆಗೆ ಸ್ಮಾರ್ಟ್ ಟಿವಿ ಯನ್ನು ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮುರುಗುತ್ತು ಮತ್ತು ನವೀನ್ ಕುಮಾರ್ ರೈ ಎಣ್ಮುರುಗುತ್ತು ರವರು ಇತ್ತೀಚೆಗೆ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಭುವನ ಬಿ. ಆರ್, ಹಿರಿಯ ವಿದ್ಯಾರ್ಥಿ ಉಮೇಶ್ ಅಲೆಂಗಾರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಸಂಕಪ್ಪ ಸಾಲ್ಯಾನ್