ಏನೆಕಲ್ಲು ಗ್ರಾಮದ ದಿl ಕುಶಾಲಪ್ಪ ಗೌಡ ರ ಪತ್ನಿ ತಿಮ್ಮಕ್ಕ ಪರಮಲೆ ಡಿ.7 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು, ಮೃತರು ಪುತ್ರರಾದ ಲಿಂಗಪ್ಪ ಗೌಡ, ಆನಂದ ಗೌಡ, ಬಾಲಕೃಷ್ಣ ಗೌಡ, ಪುತ್ರಿಯರಾದ ಶ್ರೀಮತಿ ಧಮಯಂತಿ, ಶ್ರೀಮತಿ ಕಮಲ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.