ವೆಂಕಟ್ರಮಣ ಗೌಡ ಗುತ್ತಿಗಾರುಮೂಲೆ ನಿಧನ

0

ಐವರ್ನಾಡು ಗ್ರಾಮದ ಗುತ್ತಿಗಾರು ಮೂಲೆ ವೆಂಕಟ್ರಮಣ ಗೌಡರು ಅಲ್ಪಕಾಲದ ಅಸೌಖ್ಯದಿಂದ ಡಿ.24 ರಂದು ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಉಷಾ ,ಪುತ್ರ ತನೀಶ್,ಪುತ್ರಿ ರೂಪ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.