ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸಿಬ್ಬಂದಿ, ಪ್ರಗತಿ ಪರ ಕೃಷಿಕ ಐವತ್ತೊಕ್ಲು ಗ್ರಾಮದ ಹಸ್ನಡ್ಕ ಕಂಡೂರು ಕೇಶವ ಭಾಗವತ್ ರವರು ಡಿ.31 ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ 72 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸರಸ್ವತಿ, ಪುತ್ರ ಭರತ್, ಪುತ್ರಿ ಶ್ರೀಮತಿ ಅಕ್ಷತಾ, ಸೊಸೆ, ಅಳಿಯ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.