ಯಮುನಾ ಕಟ್ಟ ಹೊಸಮಜಲು ನಿಧನ January 2, 2025 0 FacebookTwitterWhatsApp ಎಣ್ಮೂರು ಗ್ರಾಮದ ಕಟ್ಟ ಹೊಸಮಜಲು ದಿ. ಬಾಲಕೃಷ್ಣ ರೈಯವರ ಪತ್ನಿ ಶ್ರೀಮತಿ ಯಮುನಾರವರು ಅಲ್ಪಕಾಲದ ಅಸೌಖ್ಯದಿಂದ ಜ. ೧ರಂದು ನಿಧನರಾದರು.ಅವರಿಗೆ ೭೧ ವರ್ಷ ವಯಸ್ಸಾಗಿತ್ತು.ಮೃತರು ಓರ್ವ ಪುತ್ರ, ಓರ್ವ ಪುತ್ರಿ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.