ಸುಳ್ಯ ಸ.ಪ.ಪೂರ್ವ ಕಾಲೇಜು ಸಭಾಭವನ‌ ಕಾಮಗಾರಿಗೆ ಕೇರ್ಪಳ ಲಿಂಗಪ್ಪ ಗೌಡರಿಂದ ದೇಣಿಗೆ

0

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಭಾಭವನ ಕಾಮಗಾರಿ ನಡೆಯುತ್ತಿದ್ದು, ಕಾಲೇಜಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾಗಿರುವ ಕೇರ್ಪಳ ಲಿಂಗಪ್ಪ ಗೌಡರು ರೂ.25 ಸಾವಿರ ದೇಣಿಗೆ‌ ನೀಡಿದರು.

ಕಾಲೇಜು ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ ಯವರಿಗೆ ಹಸ್ತಾಂತರ ‌ಮಾಡಿದರು. ಈ ಸಂದರ್ಭದಲ್ಲಿ ಹಿರಿಗ ಉಪನ್ಯಾಸಕಿ ಹಸಿನಾ ಭಾನು ಇದ್ದರು.