ಡಾ.ಕೆ.ವಿ.ಚಿದಾನಂದರಿಂದ ಸುಳ್ಯೋತ್ಸವ 2025 ರ ಕಾರ್ಯಕ್ರಮಕ್ಕೆ ಚಾಲನೆ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ ಸುಳ್ಯೋತ್ಸವ 2025 ರ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷಡಾ.ಕೆ.ವಿ.ಚಿದಾನಂದ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ರಾದ ಡಾ.ಹರಪ್ರಸಾದ್ ತುದಿಯಡ್ಕ, ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಕೆ.ವಿ.ಜಿ
ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ, ಪ್ರಮುಖರಾದ ಜಯಪ್ರಕಾಶ್ ರೈ ಸುಳ್ಯ, ಸುಧಾಕರ ಕಾಮತ್ ಅಡ್ಕಾರ್ ‌,ಯುವ ಉದ್ಯಮಿ ಸನತ್ ಆಗ್ರೊ,
ಸುರೇಶ್ ಶೆಟ್ಟಿ ಪುತ್ತೂರು, ಹೇಮಂತ್ ಸಂಪಾಜೆ ಮತ್ತಿತರರು ಉಪಸ್ಥಿತರಿದ್ದರು.