ಕುಂಞಣ್ಣ ಅಡ್ತಲೆ ನಿಧನ

0

ನಿವೃತ್ತ ವನಪಾಲಕ, ಅರಂತೋಡು ಗ್ರಾಮದ ಅಡ್ತಲೆ ಕುಂಞಣ್ಣರವರು ಅಲ್ಪಕಾಲದ ಅಸೌಖ್ಯದಿಂದ ಜ. 23 ರಂದು ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ನೀಲಮ್ಮ, ಪುತ್ರರಾದ ಜಗದೀಶ್, ಭಾಸ್ಕರ, ಪುತ್ರಿಯರಾದ ಸುಜಾತ, ಸುನಿತಾ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.