ಸ್ಕೂಟಿ ಸವಾರನಿಗೆ ಗಂಭೀರ ಗಾಯ
ಬೆಳ್ಳಾರೆ ಮಾಸ್ತಿಕಟ್ಟೆ ಸಮೀಪ ಜೀಪ್ – ಸ್ಕೂಟಿ ಡಿಕ್ಕಿಯಾಗಿ ಸ್ಕೂಟಿ ಸವಾರನಿಗೆ ಗಂಭೀರ ಗಾಯವಾದ ಘಟನೆ ಜ.24 ರಂದು ರಾತ್ರಿ ನಡೆದಿದೆ.
ಸ್ಕೂಟಿ ಸವಾರ ರೋಹನ್ ಡಿ ಸೋಜ ಎಂಬವರಿಗೆ ಕಾಲಿಗೆ ಗಾಯವಾಗಿದ್ದು ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.
ಜೀಪು ಪೆರುವಾಜೆಯ ಶಿವಪ್ರಕಾಶ್ ಎಂಬವರದ್ದೆಂದು ತಿಳಿದು ಬಂದಿದೆ.