ಕೊಡಗು ಸಂಪಾಜೆ ಶ್ರೀ ಶಿರಾಡಿ ರಾಜನ್ ದೈವದ ಒಂಟಿ ನೇಮೋತ್ಸವ

0

ಕೊಡಗು ಸಂಪಾಜೆ 2025ನೇ ಸಾಲಿನ ವರ್ಷo ಪ್ರತೀ ನಡೆಯುವ ಶ್ರೀ ಶಿರಾಡಿ ರಾಜನ್ ದೈವದ ಒಂಟಿ ನೇಮೋತ್ಸವ ಚಾವಡಿಯ ಪಕ್ಕದ ಮಜಲು ಗದ್ದೆಯಲ್ಲಿ ಜ.25 ರಂದು ನಡೆಯಿತು.

ಜನವರಿ 24 ರಂದು ಚಾವಡಿಯ ಪಕ್ಕದ ಮಜಲು ಗದ್ದೆಯಲ್ಲಿ ಸಂಜೆ 3 ಗಂಟೆಯಿಂದ ಬಿಟ್ಟಿ ಕೆಲಸ ಕಾರ್ಯ ನಡೆಯಿತು. ಜನವರಿ 25 ರಂದು ಬೆಳಿಗ್ಗೆ 10 ಗಂಟೆಯಿಂದ ಶ್ರೀ ಶಿರಾಡಿ ರಾಜನ್ ದೈವದ ಒಂಟಿ ನೇಮೋತ್ಸವವು ಸಂಪನ್ನ ಗೊಂಡಿತು. ನೂರಾರು ಭಕ್ತರು ಆಗಮಿಸಿ ರಾಜನ್ ದೈವದ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು. ಬಳಿಕ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.