ಶಾಂತಿನಗರ ಮಡಪುರ
ಶ್ರೀ ಮುತ್ತಪ್ಪ- ತಿರುವಪ್ಪ ದೈವಸ್ಥಾನದ ವಾರ್ಷಿಕೋತ್ಸವದ ಆಮಂತ್ರಣ ಪತ್ರವನ್ನು
ಜ.21 ರಂದು ಬಿಡುಗಡೆ ಗೊಳಿಸಲಾಯಿತು.
ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಗೋಪಾಲ್ ಸೇರ್ಕಜೆ ಯವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ದೈವಸ್ಥಾನದ ಮೊಕ್ತೆಸರ ರಾಮಕೃಷ್ಣ ಶಾಂತಿನಗರ, ಟ್ರಸ್ಟ್ ಅಧ್ಯಕ್ಷರಾದ ಮದುಸೂದನ್ ಪಿ. ಯಂ, ಕಾರ್ಯದರ್ಶಿ ಬಾಲಕೃಷ್ಣ. ಕೆ. ಕೆ, ಖಜಾಂಜಿ ಗೌತಮ್. ಸಿ. ಕೆ, ದಾಮೋದರ ಮಂಚಿ ಹಾಗೂ ಟ್ರಸ್ಟಿನ ಎಲ್ಲಾ ಸದಸ್ಯರು, ಉತ್ಸವ ಸಮಿತಿ ಅಧ್ಯಕ್ಷ ನವೀನ್ ಎಸ್. ಶಾಂತಿನಗರ ಹಾಗೂ ಮಹಿಳಾ ಸಮಿತಿಯವರು ಮತ್ತು ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು