ಪದ್ಮಯ್ಯ ಗೌಡ ಮುತ್ಲಾಜೆ ನಿಧನ January 31, 2025 0 FacebookTwitterWhatsApp ಗುತ್ತಿಗಾರು ಗ್ತಾಮದ ಪದ್ಮಯ್ಯ ಗೌಡ ಮುತ್ಲಾಜೆ ಜ.30 ರ ರಾತ್ರಿ ಅಲ್ಪಾವಧಿಯ ಅಸೌಖ್ಯತೆಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.ಮೃತರು ಅವಿವಾಹಿತರಾಗಿದ್ದು ಮುತ್ಲಾಜೆ ಮನೆತನದ ತರವಾಡು ಮನೆ ಶಿವರಾಮ ಮುತ್ಲಾಜೆ ಅವರ ಮನೆಯಲ್ಲಿದ್ದರು