ಫೆ.3 ರಂದು ಅರಂಪಾಡಿಯಲ್ಲಿ ಶಿರಾಡಿ ದೈವದ ನೇಮೋತ್ಸವ

0

ಶ್ರೀ ಶಿರಾಡಿ ದೈವಸ್ಥಾನ ಅರಂಪಾಡಿ ಇಲ್ಲಿ ಶಿರಾಡಿ ದೈವದ ನೇಮೋತ್ಸವ ಫೆ.3 ರಂದು ನಡೆಯಲಿದೆ.

ಫೆ.2 ರಂದು ಸಂಜೆ ಗುಳಿಗನ ಹರಕೆ ಕಾರ್ಯ ನಡೆಯಲಿದೆ.. ಫೆ.3 ರ ಬೆಳಗ್ಗೆ ಪುರಾತನ ಕಾಲದಿಂದ ಅರ್ಚನೆಗೊಳಪಟ್ಟಿರುವ ಶ್ರೀ ಶಿರಾಡಿ ದೈವದ ನೇಮೋತ್ಸವ ನಡೆಯಲಿದೆ. ಬಳಿಕ ಮಧ್ಯಾಹ್ನ ಒಂದು ಗಂಟೆಗೆ ಅರಂಪಾಡಿ ಬಸ್ಸು ತಂಗುದಾಣ ಬಳಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.