ಸೂರಪ್ಪ ಗೌಡ ಅಗೋಳ್ತೆ ನಿಧನ

0

ಕನಕಮಜಲು ಗ್ರಾಮದ ಅಗೋಳ್ತೆ ಸೂರಪ್ಪ ಗೌಡ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.8ರಂದು ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಹೇಮಾವತಿ, ಪುತ್ರಿಯರಾದ ಮೇಘನ, ಚಂದನ, ಪುತ್ರ ದರ್ಶನ್ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.