ಇಂದು ಸಂಜೆ (ಫೆ.9): ಪಂಜ ದೇಗುಲದಲ್ಲಿ ಹಣ್ಣು ಅಡಿಕೆ, ತೆಂಗಿನಕಾಯಿ ಏಲಂ

0

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲ ಜಾತ್ರೋತ್ಸವಕ್ಕೆ ಹಸಿರು ಕಾಣಿಕೆಯ ಮೂಲಕ ಹಾಗು ದ್ವಜಸ್ತಂಬಕ್ಕೆ ಇಡಲು ಭಕ್ತರು ದೇಗುಲಕ್ಕೆ ಸಮರ್ಪಿಸಿದ ಹಣ್ಣು ಅಡಿಕೆ, ಸುಲಿದ ತೆಂಗಿನ ಕಾಯಿ ಹಾಗು ಸುಲಿಯದ ತೆಂಗಿನಕಾಯಿ ಫೆ.9 ರಂದು ಸಂಜೆ 4 ಕ್ಕೆ (ಟೆಂಡರ್)ಏಲಂ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಡಾ.ದೇವಿಪ್ರಸಾದ್ ಕಾನತ್ತೂರ್ ಅಧ್ಯಕ್ಷರು (9448468247), ಸಂತೋಷ್ ಕುಮಾರ್ ರೈ ಸಂಚಾಲಕರು( 9901970312) ಪವನ್ ಪಲ್ಲತ್ತಡ್ಕ ಸಂಚಾಲಕರು (9008219773), ಶರತ್ ಕುದ್ವ ಸಂಚಾಲಕರು(9900584969) ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.