ಫೆ.26 : ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ಕ್ರಿಕೆಟ್ ಪಂದ್ಯಾಟ February 23, 2025 0 FacebookTwitterWhatsApp ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ದಿ.ಶರತ್ ಕುಮಾರಿ ಕಾನಡ್ಕರವರ ಸ್ಮರಣಾರ್ಥ 8 ತಂಡಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ.26 ರಂದು ಚೊಕ್ಕಾಡಿ ಪ್ರೌಢ ಶಾಲಾ ಕುಕ್ಕುಜಡ್ಕ ಮೈದಾನದಲ್ಲಿ ನಡೆಯಲಿದೆ.ಬೆಳಿಗ್ಗೆ ಗಂಟೆ 10.00 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.