ರುಕ್ಮಯ್ಯ ಪೂಜಾರಿ ಸಾರಕರೆ ನಿಧನ

0

ಐವರ್ನಾಡು ಗ್ರಾಮದ ಸಾರಕರೆ ರುಕ್ಮಯ್ಯ ಪೂಜಾರಿಯವರು ಫೆ.,27 ರಂದು ಸಂಜೆ ನಿಧನರಾದರು.
ಅವರಿಗೆ 97 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಕಲ್ಯಾಣಿ,ಪುತ್ರರಾದ ವಿಶ್ವನಾಥ,ಸುಧಾಕರ,ಸುರೇಶ,ಶ್ರೀಧರ ಪುತ್ರಿ ಲಲಿತಾ ,ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.