ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ, ಇವರು ನಡೆಸಿದ ಆಯುರ್ವೇದ ವೈದ್ಯಕೀಯ (ಬಿ.ಎ.ಎಂ.ಎಸ್) ಪದವಿ ಪರೀಕ್ಷೆಯಲ್ಲಿ 2018-19ನೇ ಸಾಲಿನ 27 ವಿದ್ಯಾರ್ಥಿಗಳು ಒಟ್ಟು 56 ರ‍್ಯಾಂಕ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಥಮ ಬಿ.ಎ.ಎಂ.ಎಸ್.,
ಡಾ. ಚೈತ್ರಶ್ರೀ ಯಂ- ಮೌಲಿಕ ಸಿದ್ಧಾಂತದಲ್ಲಿ ಎರಡನೇ ರ‍್ಯಾಂಕ್, ಪದಾರ್ಥ ವಿಜ್ಞಾನದಲ್ಲಿ ಹತ್ತನೇ ರ‍್ಯಾಂಕ್, ಡಾ. ಪಾವನ ಬಿ – ಸಂಸ್ಕೃತ ದಲ್ಲಿ ನಾಲ್ಕನೇ ರ‍್ಯಾಂಕ್, ಡಾ. ದೀಪಿಕಾ ಕೆ. ಎಸ್. – ಸಂಸ್ಕೃತ ದಲ್ಲಿ ಆರನೇ ರ‍್ಯಾಂಕ್, ಡಾ. ದಯಿಂಜೆ ರೋಹಿಣಿ ಸಿದ್ಧಾರ್ಥ – ಸಂಸ್ಕೃತ ದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ಇಂದ್ರಾಣಿ ಹೆಚ್.ಸಿ. – ಸಂಸ್ಕೃತ ದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ಸಾಯಿಕಿರಣ್ ಸಾಯಿಪ್ರಸಾದ್ ಪಾಟಿಲ್ – ಸಂಸ್ಕೃತ ದಲ್ಲಿ ಹತ್ತನೇ ರ‍್ಯಾಂಕ್, ಡಾ. ಅನಘಾ ದೇವಿ ಕೆ. ಎನ್.- ಮೌಲಿಕ ಸಿದ್ಧಾಂತದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ಶರಧಿ- ಮೌಲಿಕ ಸಿದ್ಧಾಂತದಲ್ಲಿ ಹತ್ತನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.
ದ್ವಿತೀಯ ಬಿ.ಎ.ಎಂ.ಎಸ್.,
ಡಾ. ಪಾವನ ಬಿ- ದ್ರವ್ಯಗುಣದಲ್ಲಿ ಮೂರನೇ ರ‍್ಯಾಂಕ್, ರೋಗನಿದಾನ ಮತ್ತು ವಿಕೃತಿ ವಿಜ್ಞಾನದಲ್ಲಿ ಐದನೇ ರ‍್ಯಾಂಕ್, ರಸಶಾಸ್ತ್ರ ಮತ್ತು ಬೈಷಜ್ಯಕಲ್ಪನಾದಲ್ಲಿ ಹತ್ತನೇ ರ‍್ಯಾಂಕ್, ಡಾ. ಶರಧಿ ರಸಶಾಸ್ತ್ರ ಮತ್ತು ಬೈಷಜ್ಯಕಲ್ಪನಾದಲ್ಲಿ ಐದನೇ ರ‍್ಯಾಂಕ್, ದ್ರವ್ಯಗುಣದಲ್ಲಿ ಏಳನೇ ರ‍್ಯಾಂಕ್, ಚರಕ ಸಂಹಿತದಲ್ಲಿ ಹತ್ತನೇ ರ‍್ಯಾಂಕ್, ಡಾ. ರೋಹಿಣಿ ಬಿ. ರಾಜೋಲೆ . ಚರಕ ಸಂಹಿತದಲ್ಲಿ ಏಳನೇ ರ‍್ಯಾಂಕ್, ಡಾ. ಅನಘಾ ದೇವಿ ಕೆ. ಎನ್. ದ್ರವ್ಯಗುಣದಲ್ಲಿ ಎಂಟನೇ ರ‍್ಯಾಂಕ್, ಡಾ. ಚೈತ್ರಶ್ರೀ ಎಂ. ರಸಶಾಸ್ತ್ರ ಮತ್ತು ಬೈಷಜ್ಞಕಲ್ಪನಾದಲ್ಲಿ ಒಂಬತ್ತನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.
ತೃತೀಯ ಬಿ ಎ ಎಂ ಎಸ್
ಡಾ. ವಿಜೇತ ತುಳಸಿದಾಸ್ ರಾಯ್ಕರ್ – ಕೌಮಾರನೃತ್ಯದಲ್ಲಿ ಒಂದನೇ ರ‍್ಯಾಂಕ್, ಡಾ. ನೇಹಾ ಕೆ. ಕೆ. -ಕೌಮಾರನೃತ್ಯದಲ್ಲಿ ಎರಡನೇ ರ‍್ಯಾಂಕ್, ಡಾ. ರೋಹಿಣಿ ಬಿ. ರಾಜೋಲೆ – ಕೌಮಾರನೃತ್ಯದಲ್ಲಿ ನಾಲ್ಕನೇ ರ‍್ಯಾಂಕ್, ಡಾ. ಪಾವನ ಬಿ ಕೌಮಾರನೃತ್ಯದಲ್ಲಿ ಐದನೇ ರ‍್ಯಾಂಕ್, ಅಗದ ತಂತ್ರದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ಸ್ಮಿತಾ ಟಿ. ಅಗದ ತಂತ್ರದಲ್ಲಿ ಐದನೇ ರ‍್ಯಾಂಕ್, ಡಾ. ಇಂದ್ರಾಣಿ ಹೆಸ್. ಸಿ- ಕೌಮಾರನೃತ್ಯದಲ್ಲಿ ಏಳನೇ ರ‍್ಯಾಂಕ್, ಡಾ. ಅನಘಾ ದೇವಿ ಕೆ. ಎನ್.- ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗದಲ್ಲಿ ಏಳನೇ ರ‍್ಯಾಂಕ್, ಕೌಮಾರನೃತ್ಯದಲ್ಲಿ ಹತ್ತನೇ ರ‍್ಯಾಂಕ್, ಡಾ. ಶರಧಿ – ಆಗದ ತಂತ್ರದಲ್ಲಿ ಎಂಟನೇ ರ‍್ಯಾಂಕ್, ಡಾ. ದಯಿಂಜೆ ರೋಹಿಣಿ ಸಿದ್ಧಾರ್ಥ – ಚರಕ ಸಂಹಿತದಲ್ಲಿ ಎಂಟನೇ ರ‍್ಯಾಂಕ್, ಡಾ. ಚೈತ್ರಶ್ರೀ ಎಂ. – ಅಗದ ತಂತ್ರದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ನಿಸರ್ಗ ಎಂ. ಎಸ್. – ಕೌಮಾರನೃತ್ಯದಲ್ಲಿ ಹತ್ತನೇ ರ‍್ಯಾಂಕ್, ಡಾ. ಪ್ರಜೀತಾ ಜಿ., ಕೌಮಾರನೃತ್ಯದಲ್ಲಿ ಹತ್ತನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.
ಅಂತಿಮ ಬಿಎ ಎಂಎಸ್
ಡಾ. ಶರಧಿ – ಪಂಚಕರ್ಮದಲ್ಲಿ ಒಂದನೇ ರ‍್ಯಾಂಕ್, ಡಾ. ನೇಹಾ ಕೆ. ಕೆ. – ಪಂಚಕರ್ಮನರ್ಾ ಐದನೇ ರ‍್ಯಾಂಕ್, ಡಾ. ಶ್ವೇತಾ ಹೊರಕೇರಿ ಅರುಣ್ ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಐದನೇ ರ‍್ಯಾಂಕ್, ಡಾ. ಪ್ರತೀಕ್ಷಾ ಎಸ್. ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಆರನೇ ರ‍್ಯಾಂಕ್, ಡಾ. ಸ್ಮಿತಾ ಟಿ. ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಆರನೇ ರ‍್ಯಾಂಕ್, ಪಂಚಕರ್ಮ ಎಂಟನೇ ಶಲ್ಯ ರ‍್ಯಾಂಕ್, ತಂತ್ರ ಒಂಬತ್ತನೇ ರ‍್ಯಾಂಕ್, ಡಾ. ನೇಹಾ ಬಿ ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಏಳನೇ ರ‍್ಯಾಂಕ್, ಡಾ. ಪ್ರಜ್ಞಾಶ್ರೀ ಎಂ. ಹೆಚ 05 250 ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಏಳನೇ ರ‍್ಯಾಂಕ್, ಡಾ. ಅನಘಾ ದೇವಿ ಕೆ. ಎನ್. ಪಂಚಕರ್ಮ ವಿಷಯದಲ್ಲಿ ಏಳನೇ ರ‍್ಯಾಂಕ್, ಡಾ. ಬಿ. ರಾಜಲಕ್ಷ್ಮಿ ಪೈ – ಶಲ್ಯತಂತ್ರ ವಿಷಯದಲ್ಲಿ ಏಳನೇ ರ‍್ಯಾಂಕ್, ಪಂಚಕರ್ಮ ಹತ್ತನೇ ರ‍್ಯಾಂಕ್, ಶಾಲಕ್ಕೆ ತಂತ್ರ ಹತ್ತನೇ ರ‍್ಯಾಂಕ್, ಡಾ. ಪಾವನ ಬಿ ಶಾಲಕ್ಕ ತಂತ್ರ ಏಳನೇ ರ‍್ಯಾಂಕ್, ಡಾ. ಉಮೇಶ್ ಬಿರದಾರ್ ಪಂಚಕರ್ಮ ವಿಷಯದಲ್ಲಿ ಎಂಟನೇ ರ‍್ಯಾಂಕ್, ಡಾ. ಅಕ್ಕಮಹಾದೇವಿ ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಎಂಟನೇ ರ‍್ಯಾಂಕ್, ಡಾ. ವಿಜೇತಾ ತುಳಸಿದಾಸ್ ರಾಯ್ಕರ್ – ಪಂಚಕರ್ಮ ವಿಷಯದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ಅಜಿತ್ ಎಸ್. ಪಿಳ್ಳೆ, ಡಾ. ಚಾಂದಿನಿ ಬಾಬು, ಡಾ. ರಿತು ರೊಯಿ, ಡಾ. ರೋಹಿಣಿ ಬಿ ರಾಜೋಲೆ, ಡಾ. ಸಬಾ ಅಂಜುಂ ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಒಂಬತ್ತ ರ‍್ಯಾಂಕ್, ಡಾ. ಐಶ್ವರ್ಯ ಮನೋಜ್, ಡಾ. ಲಾಸ್ಯ ಆರ್. ವಿಷಯದಲ್ಲಿ ಹತ್ತನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.



ದ್ವಿತೀಯ ಬಿ.ಎ.ಎಂ.ಎಸ್ ನಲ್ಲಿ ಡಾ. ಪಾವನ ಬಿ. ಎರಡನೇ ರ‍್ಯಾಂಕ್ ಹಾಗೂ ಡಾ. ಶರಧಿ ಎಂಟನೇ ರ‍್ಯಾಂಕ್ ಮತ್ತು ಅಂತಿಮ ವರ್ಷದ ಬಿ.ಎ.ಎಂ.ಎಸ್ ನಲ್ಲಿ ಡಾ. ಸ್ಮಿತಾ ಟಿ. ಏಳನೇ ರ‍್ಯಾಂಕ್ ಹಾಗೂ ಡಾ. ಬಿ. ರಾಜಲಕ್ಷ್ಮಿ ಪೈ ಹತ್ತನೇ ರ‍್ಯಾಂಕ್ ಪಡಕೊಂಡಿದ್ದಾರೆ.
ಡಾ. ಶರಧಿ ಯವರು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ಇವರು ನಡೆಸಿದ ಆಯುರ್ವೇದ ವೈದ್ಯಕೀಯ (ಬಿ.ಎ.ಎಂ.ಎಸ್) ಪದವಿ ಪರೀಕ್ಷೆಯಲ್ಲಿ ಸಮಗ್ರ ವಿಭಾಗದಲ್ಲಿ ಒಂಬತ್ತನೇ ರ‍್ಯಾಂಕ್ ನ್ನು ಪಡಕೊಂಡಿದ್ದಾರೆ.
ಎಲ್ಲಾ ವಿಭಾಗದ ಮುಖ್ಯಸ್ಥರುಗಳನ್ನು, ವಿಭಾಗದ ಪ್ರಾಧ್ಯಾಪಕರುಗಳನ್ನು ಹಾಗೂ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಉಪಾಧ್ಯಕ್ಷರಾದ ಶ್ರೀಮತಿ ಶೋಭ ಚಿದಾನಂದ ಜೊತೆ ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ., ಕೆ. ವಿ.. ಹೇಮನಾಥ, ಖಜಾಂಜಿ ಡಾ. ಗೌತಮ್ ಗೌಡ ಹಾಗೂ ಕೌಂನ್ಸಿಲ್ ಮೆಂಬರ್ಸ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರೋ, ಡಾ. ಲೀಲಾಧರ್ ಡಿ. ವಿ., ಅಭಿನಂದಿಸಿದ್ದಾರೆ.