ಮರ್ಕಂಜ ಗ್ರಾಮದ ನೀರಬಿದಿರೆ ಮುಂಡೋಡಿ ಶತಾಯುಷಿ ಚಂದ್ರಮ್ಮ ಎಂಬವರು ನಿನ್ನೆ ರಾತ್ರಿ ಧರ್ಮಸ್ಥಳದ ತನ್ನ ಮಗನ ಮನೆಯಲ್ಲಿ ನಿಧಾನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಲಕ್ಷ್ಮಿ ಚೊಕ್ಕಾಡಿ, ನಾಗಮ್ಮ ಮುಂಡೋಡಿ ಹಾಗೂ 16 ಜನ ಮೊಮ್ಮಕ್ಕಳ್ಳನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಇಂದು ಮುಂಡೋಡಿ ಮನೆಯಲ್ಲಿ ನಡೆಯಲಿದೆ.