ಸುಳ್ಯದ ಇನ್ಫಿ ಟೆಕ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆಯಲ್ಲಿ ರಜಾ ದಿನದ ಕಂಪ್ಯೂಟರ್ ತರಗತಿಗಳು ಆರಂಭ

0

ಸುಳ್ಯದ ಇನ್ಫಿ ಟೆಕ್ ಕಂಪ್ಯೂಟರ್ ಎಜುಕೇಷನ್ ಮತ್ತು ಫ್ಯಾಷನ್ ಡಿಸೈನಿಂಗ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ರಜಾ ದಿನದ ಕಂಪ್ಯೂಟರ್ ತರಗತಿಗಳು ಆರಂಭಗೊಂಡಿದೆ. ಅತೀ ಕಡಿಮೆ ದರದಲ್ಲಿ ತರಗತಿಗಳು ಲಭ್ಯವಿದ್ದು, 7,8,9,10 ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸುವರ್ಣವಕಾಶವಾಗಿದೆ. ಫೋಟೋಶಾಪ್ ಮತ್ತು ಕೊರೆಲ್ ಡ್ರಾ, ವೆಬ್ ಡಿಸೈನಿಂಗ್, ಇಂಗ್ಲಿಷ್ ಟೈಪಿಂಗ್ ಮತ್ತಿತರರ ಕಂಪ್ಯೂಟರ್ ಕೋರ್ಸ್ ಗಳಿಗೆ ಈಗಾಗಲೇ ದಾಖಲಾತಿ ಆರಂಭಗೊಂಡಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.