ಶರತ್ ಮರ್ಗಿಲಡ್ಕ ನೇತೃತ್ವದ
ನಿರಂತರ ಯೋಗ ಕೇಂದ್ರ ಸುಳ್ಯ ಇದರ ವತಿಯಿಂದ ಸುಳ್ಯದಲ್ಲಿ ಯೋಗ ತರಬೇತಿ ಎ.1 ರಿಂದ ಆರಂಭವಾಗಲಿದೆ. ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರಿ ಸದನದಲ್ಲಿ ಯೋಗ ತರಬೇತಿ ನಡೆಯಲಿದ್ದು ದಾಖಲಾತಿ ಆರಂಭಗೊಂಡಿದೆ. ಪ್ರತಿ ಬುಧವಾರ ಸಂಜೆ 4.30 ರಿಂದ 6 ಗಂಟೆ ವರೆಗೆ ಯೋಗ ತರಬೇತಿ ನಡೆಯಲಿದ್ದು ಮಾ.25 ರೊಳಗಾಗಿ 9741134931 ನಂಬರ್ ನ್ನು ಸಂಪರ್ಕಿಸಿ ದಾಖಲಾತಿ ಮಾಡಿಕೊಳ್ಳುವಂತೆ ಕೋರಲಾಗಿದೆ.