ಗುತ್ತಿಗಾರು: ಮರಣ ಸಾಂತ್ವನ ನಿಧಿ ಹಸ್ತಾಂತರ

0

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದಲ್ಲಿ ಇಂದು ಮರಣ ಸಾಂತ್ವಾನ ನಿಧಿ ಹಸ್ತಾಂತರಿಸಲಾಯಿತು.

ಗುತ್ತಿಗಾರಿನ ಪೈಕ ಮೋಹನಹಳ್ಳಿಯ ಚಂದ್ರಾವತಿ ಅವರ ನಿಧನ ಹಿನ್ನೆಲೆಯಲ್ಲಿ ಅವರ ಪುತ್ರ ಉದಯಕುಮಾರ್ ಅವರಿಗೆ ನಿಧಿ ಹಸ್ತಾಂತರಿಸಲಾಯಿತು. ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಮಾಜಿ ನಿರ್ದೇಶಕ ಆನಂದ ಹಲಸಿನಡ್ಕ, ಕಾರ್ಯನಿರ್ವಾಹಣಾಧಿಕಾರಿ ಶರತ್ ಎ.ಕೆ ಉಪಸ್ಥಿತರಿದ್ದರು.