ಶ್ರೀಮತಿ ಚಿನ್ನಮ್ಮ ಕಿನ್ನಿಕುಮೇರಿ ನಿಧನ

0

ಕೂತ್ಕುಂಜ ಗ್ರಾಮದ ಕಿನ್ನಿಕುಮೇರಿ ದಿ. ಶೇಷಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಚಿನ್ನಮ್ಮನವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಸೆ. 21ರಂದು) ಬೆಳಿಗ್ಗೆ ಕಿನ್ನಿಕುಮೀರಿ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 84 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ, ಪಂಜ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗೇಶ್ ಕಿನ್ನಿಕುಮೇರಿ , 7 ಪುತ್ರಿಯರು, ಸೊಸೆ,  ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು , ಕುಟುಂಬಸ್ಥರನ್ನು, ಬಂಧುಮಿತ್ರರನ್ನು  ಅಗಲಿದ್ದಾರೆ.